Sunday, August 14, 2011
ಮೇರ ಭಾರತ ಮಹಾನ್ ಜರೂರ್ ಬನೇಗಾ
ಇಲ್ಲಿ ವಾರಕ್ಕೆ ಒಂದು ಸಲ ತರಕಾರಿ ಹಚ್ಚುತ್ತಾರೆ,
ಸರಿಯಾಗಿ ಕಸದ ಡಬ್ಬಿ ಇಲ್ಲದ ಕಾರಣ್ ಜನರು ಕಸವನ್ನು ರೋಡಿಗೆ ಚೆಲ್ಲುತ್ತಾರೆ ಇದರಿಂದಾಗಿ ಸೊಳ್ಳೆಗಳ ಕಾಟ ಹಂದಿಗಳ ಕಾಟ ಹೆಚ್ಚಾಗಿದೇ ಆ ಸೊಳ್ಳೆಗಳು ತರಕಾರಿಯ ಮೇಲೆ ಕೂತು ರೋಗಾಣುಗಳನ್ನೂ ಹರಡಿಸುತ್ತದೆ
ಆ ತರ್ಕಾರಿಯನ್ನ್ ಹಾವೇರಿಯ ಜನತೆ ಗೊತ್ತಿದ್ದರು ಏನು ಮಾಡಲಾಗದೆ ಖರೀದಿ ಮಾಡುತ್ತಾರೆ,
ಮುನ್ಸಿಪಾಲ್ಟಿಯವರು ಒಂದು ತಿಂಗಳಿ ಒಂದೇ ಸಲ ಕಸವನ್ನು ಸ್ವಚ್ಚ್ ಮಾಡ್ತಾರೆ
ಇದು ಜನರ ಕರ್ತವ್ವ್ಯವು ಹೌದು ಜನರು ಇದನ್ನು ಸ್ವಚ್ಚ್ವಾಗಿ ಇಟ್ಟಿಕೋಳ್ಳಬೇಕು ಸರಿಯಾಗಿ ಕಸವನ್ನು ಕಸದ ಡಬ್ಬಿಯಲ್ಲಿ ಹಾಕಿ ತಮ್ಮ ತಮ್ಮ ಓಣಿಯನ್ನು ಸ್ವಚ್ಛವಾಗಿ ಇರಲು ಮುನ್ಸಿಪಾಲ್ಟಿ ಗೆ ಸಹಾಯ ಮಾಡ್ಬೇಕು
ನಮ್ಮ ಓಣಿ ಸ್ವಚ್ಚಾದ್ರೆ
ನಮ್ಮ ಉರು ಸ್ವಚ್ಚಾಗುತ್ತೆ
ನಮ್ಮ ಉರು ಸ್ವಚ್ಚಾದ್ರೆ
ನಮ್ಮ ದೇಶವು ಸ್ವಚ್ಚಾಗುತ್ತೆ
ಜೈ ಹಿಂದ್ , ಜೈ ಕರ್ನಾಟಕ್
ಮೇರ ಭಾರತ ಮಹಾನ್ ಜರೂರ್ ಬನೇಗಾ
ನಿಮ್ಮ ವಿಶ್ವಾಸಿ . ಖದಿರ್ ಎ ಕೆ
Friday, April 22, 2011
Subscribe to:
Posts (Atom)